April 2, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿ

ಅದೂರುಪೇರಾಲ್ ಸ.ಹಿ.ಪ್ರಾ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ವಿನಯ ಕೆ.

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅದೂರುಪೇರಾಲ್ ಇಲ್ಲಿ ಇತ್ತೀಚೆಗೆ ಶಾಲಾ ಎಸ್. ಡಿ. ಎಂ. ಸಿ ರಚಿಸಲಾಯಿತು.


ಅಧ್ಯಕ್ಷರಾಗಿ ವಿನಯ ಕೆ., ಉಪಾಧ್ಯಕ್ಷರಾಗಿ ಕಸ್ತೂರಿ ಹಾಗೂ ಸದಸ್ಯರುಗಳಾಗಿ ಕಾಂತಪ್ಪ ಬರಮೇಲು, ಸತೀಶ್ ದೆ೦ತ್ಯಾರು, ಪ್ರತಾಪ ಕೋರ್ಯಾರು, ಸಂತೋಷ್ ಡೆ೦ಬುಗ, ಗೀತಾ ನಾಗನೋಡಿ, ಮಮತ ಉಗ್ರೂಡಿ, ಉಮಾವತಿ ಆದರ್ಶ ನಗರ, ಪೂವಕ್ಕ ಆದರ್ಶ ನಗರ, ನಾರಾಯಣ ನಾಯ್ಕ್ ವಿಜಯ, ಅಣ್ಣು ಹರ್ಮಾಡಿ, ಅಪ್ಸರಾಲಿಯ ಆದರ್ಶ ನಗರ ಸಮೀಮ ಅದೂರುಪೇರಾಲ್, ಅಬ್ಬಾಸ್ ಸುಣ್ಣಾಲು, ಸಲೀಂ ಪಾತ್ರಾಳ, ಲತೀಫ್ ಮಜ್ಜಿಮಾರು ಆಯ್ಕೆಯಾದರು.

Related posts

ಕರ್ನಾಟಕ ರಾಜ್ಯ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿಗೆ ಈಶ್ವರಿ ಪದ್ಮುಂಜ ಆಯ್ಕೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಜಗೋಪುರ “ವಿಜಯಗೋಪುರ”ಕ್ಕೆ‌ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳರವರಿಂದ ಶಿಲಾನ್ಯಾಸ

Suddi Udaya

ಇಳಂತಿಲ : ಸಂವಿಧಾನ ಜಾಗೃತಿ ಜಾಥಾ

Suddi Udaya

ಪುದುವೆಟ್ಟು: ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಬೆಳ್ತಂಗಡಿ: ರಾಮನಗರ ನಿವಾಸಿ ಉಪಾಲಕ್ಷಿ ನಿಧನ

Suddi Udaya

ಪಟ್ರಮೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್ ಪುತ್ರನ್ ವರ್ಗಾವಣೆ: ಪಂಚಾಯತ್ ವತಿಯಿಂದ ಹಾಗೂ ಒಕ್ಕೂಟದಿಂದ ಬಿಳ್ಕೋಡುಗೆ ಸಮಾರಂಭ

Suddi Udaya
error: Content is protected !!