ನಾಲ್ಕೂರು: ಭಾರೀ ಮಳೆಯಿಂದಾಗಿ ನಾಲ್ಕೂರು ಗ್ರಾಮದ ಡೆಪ್ಯುಣಿ ಬಾಬು ಹೆಗ್ಡೆ ಯವರ ಮನೆಗೆ ಧರೆ ಕುಸಿದು ಗೋಡೆ ಬಿರುಕು ಬಿಟ್ಟ ಘಟನೆ ನಡೆದಿದೆ.
ಗೋಡೆ ಬಿರುಕು ಬಿಟ್ಟ ಪರಿಣಾಮ ಮನೆಯೊಳಗೆ ನೀರು ನುಗ್ಗಿದೆ. ಅಪಾರ ಹಾನಿ ಉಂಟಾಗಿದೆ.