ಮುಂಡೂರು: ಕೆಲ ಸಮಯದಿಂದ ಧಾರಾಕಾರವಾಗಿ ಬರುತ್ತಿರುವ ಮಳೆಯಿಂದ ಮುಂಡೂರು ಕಲ್ಯಾರಡ್ಡ ಅನ್ನ ಮರಿಯಾ ಇವರ ಮನೆ ಬಳಿ ಮಣ್ಣು ಕುಸಿತವಾಗಿ ಅಪಾಯದ ಅಂಚಿನಲ್ಲಿ ಮನೆಯಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ, ಗ್ರಾಮಧಿಕಾರಿ ಹೆರಾಲ್ಡ್, ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.