ಅರಸಿನಮಕ್ಕಿ: ಮೂಜಿನಾಡು ನಾರಾಯಣ ಟೈಲರ್ ನಿಧನ

Suddi Udaya

ಅರಸಿನಮಕ್ಕಿ : ಇಲ್ಲಿಯ ಮೂಜಿನಾಡು ನಿವಾಸಿ ನಾರಾಯಣ ಟೈಲರ್ (72ವ.)ರವರು ಅಲ್ಪ ಕಾಲದ ಅಸೌಖ್ಯ ದಿಂದ ಆ. 3ರಂದು ಬೆಳಿಗ್ಗೆ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು, ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!