September 6, 2026
ನಿಧನ

ನಿವೃತ್ತ ಅಂಚೆ ಪಾಲಕ,ಹಿರಿಯ ದಿನಸಿ ವ್ಯಾಪಾರಿ ಪುಂಡಲೀಕ ಪೈ ಗೇರುಕಟ್ಟೆ ನಿಧನ

ಬೆಳ್ತಂಗಡಿ : ಗೇರುಕಟ್ಟೆ ನಿವೃತ್ತ ಸ್ಥಾಪಕ ಅಂಚೆ ಪಾಲಕರು ಹಾಗೂ ಹಿರಿಯ ದಿನಸಿ ಪ್ಯಾಪಾರಸ್ಥ ಪುಂಡಲೀಕ ಪೈ (87 ವರ್ಷ) ವಯೋಸಹಜ ಕಾಯಿಲೆಯಿಂದ ಆ.9 ರಂದು ರಾತ್ರಿ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಗೇರುಕಟ್ಟೆಯಲ್ಲಿ ಪ್ರಥಮವಾಗಿ ಅಂಚೆ ಕಚೇರಿ ತೆರದು ಸ್ಥಾಪಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೂರು ಗಂಡು,ಮೂವರು ಹೆಣ್ಣು ಮಕ್ಕಳು, ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Related posts

ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆಗೆ ಮಾತೃ ವಿಯೋಗ

Suddi Udaya

ಮಾಜಿ ಶಾಸಕ ಬಂಗೇರರ ನಿಧನಕ್ಕೆಡಾ. ಪದ್ಮಪ್ರಸಾದ್ ಅಜಿಲ ಹಾಗೂ ಶಿವಪ್ರಸಾದ ಅಜಿಲ ಸಂತಾಪ

Suddi Udaya

ವೇಣೂರು: ನೇಮಕ್ಕು ನಿಧನ

Suddi Udaya

ಅಂಡಿಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವ ಪುತ್ರನ್ ನಿಧನ

Suddi Udaya

ಕಲ್ಮಂಜ ಶ್ಯಾಮ ಸುಂದರ ಹೆಬ್ಬಾರ್ ನಿಧನ

Suddi Udaya

ಶ್ರೀಧರ ಗೌಡ ( ಕಾಂತಪ್ಪಗೌಡ ) ಪಟ್ರಮೆ ನಿಧನ

Suddi Udaya
error: Content is protected !!