ಗ್ರಾಮಾಂತರ ಸುದ್ದಿಚಿತ್ರ ವರದಿಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ by Suddi UdayaAugust 14, 2024August 14, 2024 Share0 ಬೆಳ್ತಂಗಡಿಯ ಕೆಲ್ಲಗುತ್ತು ಗಣೇಶ್ ಕೃಪಾ ಸೋಮಪ್ಪ ಪೂಜಾರಿ ಅವರ ಮನೆಯ ಹಸು ಇಂದು ಮಧ್ಯಾಹ್ನ ಅವಳಿ ಕರುಗಳಿಗೆ ಜನ್ಮ ನೀಡಿದೆ. ಒಂದು ಹೆಣ್ಣು ಒಂದು ಗಂಡು ಕರುಗಳು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕರುಗಳು ಆರೋಗ್ಯವಾಗಿವೆ Share this:PostPrintEmailTweetWhatsApp