July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮದ್ದಡ್ಕ : ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ವನ್ನು ಮದ್ದಡ್ಕದಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಬೂತ್ ಸಮಿತಿ ಅದ್ಯಕ್ಷ ಶೆಬೀರ್ ಅಹ್ಮದ್ ಸಬರಬೈಲ್ ನೆರೆವೇರಿಸಿದರು ,ಎಸ್ ಡಿ ಟಿ ಯು ಅದ್ಯಕ್ಷರಾದ ಸ್ವಾಳಿ ಮದ್ದಡ್ಕ ಸಂದೇಶ ಬಾಷಣ ಮಾಡಿದರು, ಪಕ್ಷದ ಹಿತೈಷಿ ಹಿರಿಯರಾದ ಇಬ್ರಾಹಿಂ ಶೇಖ್ ರಾಷ್ಟ್ರ ಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು,ನೂರುಲ್ ಹುದಾ ಜುಮ್ಮ ಮಸ್ಜಿದ್ ಮಾಜಿ ಅದ್ಯಕ್ಷರಾದ ಎಮ್ ಉಮರಬ್ಬ ಯು‌ಆರ್ ಆತಿಥಿ ಬಾಷಣ ನೇರೆವೇರಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ ,ನೂರುಲ್ ಹುದಾ ಜುಮ್ಮ ಮಸ್ಜಿದ್ ಕೊಶಾದಿಕಾರಿ ರಿಯಾಜ್ ಸಬರಬೈಲ್ ,ಪಕ್ಷದ ಹಿತೈಷಿ ದಾರ್ಮಿಕ ಮುಖಂಡರಾದ ಹುಸೈನ್ ಮುಸ್ಲಿಯರ್, ನೂರುಲ್ ಹುದಾ ಜುಮ್ಮ ಮಸ್ಜಿದ್ ಕಾರ್ಯದರ್ಶಿ ಸಾದಿಕ್ ದರ್ಖಾಸ್ ,ನೂರುಲ್ ಹುದಾ ಜುಮ್ಮ ಮಸ್ಜ಼ಿದ್ ಮಾಜಿ ಅದ್ಯಕ್ಷರಾದ ಪಿ ಎಮ್ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ,ಮುರ್ಶಿದುಲ್ ಆನಂ ಮದರಸ ಆಲಂದಿಲ ಅದ್ಯಕ್ಷರಾದ ರಮ್ಲ ಕೆಲ್ಲಾರ್,ಅನ್ವರುಲ್ ಹಿದಾಯ ಮದರಸ ಪಾದೆ ಕಾರ್ಯದರ್ಶಿ ಮನ್ಸೂರ್ ಪಾದೆ,ಎಸ್ ಕೆ ಎಸ್ ಎಸ್ ಎಫ್ ಅದ್ಯಕ್ಷರಾದ ಇಲ್ಯಾಸ್ ಚಿಲಂಬಿ,ಹಿರಿಯರಾದ ಪೊಂಜಿಲ ಹಾಜಿ ಉಪಸ್ಥಿತರಿದ್ದರು. ಆರೀಸ್ ಶಾಫಿ ಸ್ವಾಗತಿಸಿದರು, ಸೆಲೀಮ್ ಅನಿಲ ದನ್ಯವಾದಗೈದರು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಮಂಚಿತ್ತಾಯ ಅಸೌಖ್ಯದಿಂದ ನಿಧನ

Suddi Udaya

ಜ.13: ಗೃಹಲಕ್ಷ್ಮೀ ನೋಂದಣಿ ವಿಶೇಷ ಶಿಬಿರ

Suddi Udaya

ಶಿರ್ಲಾಲು ಗರಡಿ – ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ತ್ರೋಬಾಲ್ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯ ನೂತನ “ಕೆ.ವಿ.ಪಿ.” ಕಾಂಪ್ಲೆಕ್ಸ್ ಶುಭಾರಂಭ

Suddi Udaya
error: Content is protected !!