ಬಂದಾರು ಗ್ರಾಮದ ಮೈರೋಲ್ತಡ್ಕ ಚಾಕೋಟೆದಡಿ ನಿವಾಸಿ ಶೇಖರ ಗೌಡ ಅವರ ಮನೆಗೆ ಆಗಸ್ಟ್ 21 ರಂದು ವಿಪರೀತ ಗಾಳಿಗೆ ತೆಂಗಿನ ಮರ ಮನೆಗೆ ಬಿದ್ದು ಅವರ ಮನೆಗೆ ಹಾನಿಯಾಗಿರುವ ಬ : ಬಂದಾರು ಗ್ರಾಮದ ಮೈರೋಲ್ತಡ್ಕ ಚಾಕೋಟೆದಡಿ ನಿವಾಸಿ ಶೇಖರ ಗೌಡ ಅವರ ಮನೆಗೆ ಆಗಸ್ಟ್ 21 ರಂದು ವಿಪರೀತ ಗಾಳಿಗೆ ತೆಂಗಿನ ಮರ ಮನೆಗೆ ಬಿದ್ದು ಅವರ ಮನೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಮರ ತೆರವು ಕಾರ್ಯಾಚರಣೆಗೆ ಊರವರು ಶ್ರಮಿಸಿದ್ದಾರೆ.
