ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಪ್ರಕೃತಿ ವಿಸ್ಮಯ: ಪಪ್ಪಾಯಿ ಹಣ್ಣಿನೊಳಗೆ ಮರಿ ಪಪ್ಪಾಯಿ by Suddi UdayaAugust 23, 2024August 23, 2024 Share0 ಉಜಿರೆ: ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳು ಆಗಾಗ ಕಂಡುಬರುತ್ತಲೇ ಇರುತ್ತವೆ ಇದಕ್ಕೆ ಸಾಕ್ಷಿಯಾಗಿ ಉಜಿರೆಯ ಭಾರತೀ ಕೋಲ್ಡ್ ಹೌಸ್ ಮಾಲೀಕರಾದ ನವೀನ್ ಆರ್ ನಾಯಕ್ ರವರಿಗೆ ಸಿಕ್ಕ ಪಪ್ಪಾಯಿ ಹಣ್ಣಿನೊಳಗೆ ಇನ್ನೊಂದು ಮರಿ ಪಪ್ಪಾಯಿ ಕಂಡು ಬಂದು ಎಲ್ಲರ ಗಮನ ಸೆಳೆದಿದೆ. Share this:PostPrintEmailTweetWhatsApp