26 C
ಪುತ್ತೂರು, ಬೆಳ್ತಂಗಡಿ
October 21, 2026
ನಿಧನ

ಕಡಿರುದ್ಯಾವರದ ಗ್ರಾಮದ ಮಲ್ಲಡ್ಕ ಮನೆ ನಿವಾಸಿ ಹರಿಶ್ಚ0ದ್ರ ನಿಧನ

ಬೆಳ್ತಂಗಡಿ :ಕಡಿರುದ್ಯಾವರದ ಗ್ರಾಮದ ಮಲ್ಲಡ್ಕ ಮನೆ ನಿವಾಸಿ ಹರಿಶ್ಚ0ದ್ರ (ಸೋಮಣ್ಣ ಗೌಡ )ರವರು ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 27ರಂದು ನಿಧನರಾದರು. ಇವರು ಪತ್ನಿ ಗುಣವತಿ ಮತ್ತು ಮಕ್ಕಳಾದ ಉಮೇಶ್ ಸುರೇಶ್.ಗೋಪಾಲ.ಮತ್ತು ಪುತ್ರಿ ಲೀಲಾ ಹಾಗೂ ಬಂಧು ಮಿತ್ರ ರನ್ನು ಅಗಲಿದ್ದಾರೆ

Related posts

ಮುಂಡಾಜೆ ಗ್ರಾ.ಪಂ. ಸಿಬ್ಬಂದಿ ಜನಾರ್ದನ ನಾಯ್ಕ ನಿಧನ

Suddi Udaya

ಉಪ ತಹಸಿಲ್ದಾರ್ ಸುನಿಲ್ ಹೃದಯಘಾತದಿಂದ ನಿಧನ

Suddi Udaya

ಪಟ್ರಮೆ: ಸೂರ್ಯತ್ತಾವು ನಿವಾಸಿ, ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

Suddi Udaya

ಬೆಳಾಲು : ಕಾರು ಮತ್ತು ದ್ವಿಚಕ್ರ ವಾಹನ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ದ್ವಿಚಕ್ರ ವಾಹನ ಸವಾರ ಸಾವು

Suddi Udaya

ಬಂದಾರು ಗ್ರಾಮ ಕುರಾಯ ನಿವಾಸಿ ದಿ. ಶಿವಪ್ಪ ಗೌಡರ ಪತ್ನಿ ಬಾಬಿ ನಿಧನ

Suddi Udaya

ಸೋಮಂತಡ್ಕ ನಿವಾಸಿ ಮೇರಿ ಒ.ಎ. ಹೃದಯಾಘಾತದಿಂದ ನಿಧನ

Suddi Udaya
error: Content is protected !!