25.8 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ

ಕಣಿಯೂರು: ಪದ್ಮುಂಜಾ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗೆ ಭಾಜನರಾದರು.ಭಾಗವಹಿಸಿ ಪ್ರಶಸ್ತಿ ಪಡಕೊಂಡ ವಿದ್ಯಾರ್ಥಿಗಳು;
ಕಿರಿಯ ವಿಭಾಗ (1-4)
ಮನ್ವಿತ್ 4ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಚಿರಾಗ್ 4ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಯಶ್ವಿತ್ 4ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಆದ್ಯ 4ನೇ ತರಗತಿ ಅಭಿನಯ ಗೀತೆ ದ್ವಿತೀಯ
ಹಿರಿಯರ ವಿಭಾಗ (5-7)
ಸಾನಿಧ್ಯ 5ನೇ ತರಗತಿ ಅಭಿನಯ ಗೀತೆ ಮತ್ತು ಭಕ್ತಿಗೀತೆ ಪ್ರಥಮ,
ಅಭಿಜ್ಞಾ 6ನೇ ತರಗತಿ ಸಂಸ್ಕೃತ ಪಠಣ ಪ್ರಥಮ,
ಸುನ್ನಿಧಿ 6ನೇ ತರಗತಿ ಹಿಂದಿ ಕಂಠಪಾಠ ಪ್ರಥಮ ಮತ್ತು ಕವನ ವಾಚನ ತೃತೀಯ,
ದ್ವಿತಿ 5ನೇ ತರಗತಿ ಕಥೆ ಹೇಳುವುದು ದ್ವಿತೀಯ,
ಶಮ್ಮಾಸ್ 6ನೇ ತರಗತಿ ಅರೇಬಿಕ್ ಪಠಣ ದ್ವಿತೀಯ,
ಪ್ರಚ್ಯಾ 7ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ,
ಅನ್ವಿತಾ 6ನೇ ತರಗತಿ ದೇಶಭಕ್ತಿ ಗೀತೆ ತೃತೀಯ.

Related posts

ಜಿಲ್ಲಾ ಒಕ್ಕಲಿಗರ ಗೌಡರ ಸೇವಾ ಸಂಘಕ್ಕೆ ಬೆಳ್ತಂಗಡಿಯಿಂದ ಐದು ಜನ ಆಯ್ಕೆ

Suddi Udaya

ನಾರಾವಿ ಉ.ಪ್ರಾಥಮಿಕ ಶಾಲೆ: ಪುಸ್ತಕ ವಿತರಣೆ

Suddi Udaya

ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪೊಲೀಸ್ ದೂರು

Suddi Udaya

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಉಜಿರೆ ಸಂತ ಅಂತೋನಿ ಚರ್ಚ್ ನಿಂದ ಅರ್ಹ ಕುಟುಂಬದ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

Suddi Udaya
error: Content is protected !!