ಉಜಿರೆ: ಮೂಡಬಿದ್ರೆಯ ಎಂ.ಕೆ. ಅನಂತರಾಜ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಶಿಹಾನ್ ಅಬ್ದುಲ್ ರೆಹಮಾನ್ ರವರ ನೇತೃತ್ವದ ಉಜಿರೆ ಹಾಗೂ ಬೆಳ್ತಂಗಡಿ ಕರಾಟೆ ತರಬೇತಿ ಕೇಂದ್ರದ ಮಕ್ಕಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ವಿಲ್ರಾಯ್ (ಕುಮಿಟೆ ಪ್ರಥಮ), ಮೊಹಮ್ಮದ್ ಫೌಜಾನ್ (ಕುಮಿಟೆ ತೃತೀಯ), ಮೊಹಮ್ಮದ್ ನಶೀತ್ (ಕುಮಿತೆ ದ್ವಿತೀಯ), ಮೊಹಮ್ಮದ್ ರಯ್ಯಾನ್ (ಕಟಾ ಪ್ರಥಮ, ಕುಮಿತೆ ಪ್ರಥಮ), ಪ್ರಮಿತ್ ಕೆ ಎಂ (ಕಟಾ ತೃತೀಯ ಕುಮಿತೆ ದ್ವಿತೀಯ), ನಿಶಾನ್ ಎಚ್ ಪೂಜಾರಿ (ಕುಮಿತೆ ತೃತೀಯ),ಶ್ರೀಚರಣ್ ಜೈನ್ (ಕಟಾ ತೃತೀಯ ಕುಮಿತೆ ಪ್ರಥಮ), ನಫೀಸತ್ ಶಾಜ್ಮಿನಾ (ಕುಮಿತೆ ತೃತೀಯ), ಮೊಹಮ್ಮದ್ ರಯೀಸ್ (ಕುಮಿತೆ ಪ್ರಥಮ), ಅನುಭವ ಎ (ಕಟಾ ಪ್ರಥಮ, ಕುಮಿತೆ ತೃತೀಯ), ಮೊಹಮ್ಮದ್ ಫಾಜಿಲ್ (ಕಟಾ ಪ್ರಥಮ ,ಕುಮಿತೆ ತೃತೀಯ), ಮೊಹಮ್ಮದ್ ಶಮ್ಮಾಜ್ (ಕಟಾ ದ್ವಿತೀಯ), ಮೊಹಮ್ಮದ್ ಆದಿಲ್ (ಕುಮಿತೆ ಪ್ರಥಮ), (ಆಕಾಶ್ ಎಸ್ ಕಟಾ ದ್ವಿತೀಯ ಕುಮಿತೆ),
ವಿಶ್ವಾಸ್ ಶೆಟ್ಟಿ (ಕುಮಿತೆ ಪ್ರಥಮ), ಅಭಿನವ್ ಎ (ಕುಮಿತೆ ದ್ವಿತೀಯ), ಶಹೀರ್ ಅನಸ್ (ಕುಮಿತೆ ಪ್ರಥಮ), ಮೋಹನ್ ಉಜಿರೆ (ಕುಮಿತೆ ಪ್ರಥಮ), ಸೂರಜ್ ಜೋಶಿ (ಕಟಾ ದ್ವಿತೀಯ, ಕುಮಿತೆ ತೃತೀಯ), ಅವ್ನಿಶ್ ಬೈಜು (ಕುಮಿತೆ ದ್ವಿತೀಯ)ಹಾಗೂ ಮೊಹಮ್ಮದ್ ಸಿರಾಜ್ ಪಂದ್ಯಾವಳಿಯ ಗ್ರ್ಯಾಂಡ್ ಚಾಂಪಿಯನ್ ಪಡೆದಿರುತ್ತಾರೆ.
ಶಿಹಾನ್ ಅಬ್ದುಲ್ ರಹಮಾನ್ ಮತ್ತು ರಿಜ್ವಾನ್ ಇವರಿಗೆ ತರಬೇತಿ ನೀಡಿದ್ದಾರೆ.