ಉಜಿರೆ : ಇಲ್ಲಿಯ ಅಜಿತ್ ನಗರ ನಿವಾಸಿ ಶಂಕರನಾರಾಯಣ ಭಟ್ ರವರು ಅಸೌಖ್ಯದಿಂದ ಸೆ.17 ರಂದು ನಿಧನರಾಗಿದ್ದಾರೆ.
ಇವರು ಹೋಮಿಯೋಪಥಿ ವೈದ್ಯರಾಗಿ ಪ್ರಸಿದ್ದಿ ಪಡೆದಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.