ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಧರ್ಮಸ್ಥಳ ಮುಳಿಕ್ಕಾರ್ ನಲ್ಲಿ ಕಾಡಾನೆ ದಾಳಿ: ಭತ್ತದ ಕೃಷಿಗೆ ಹಾನಿ by Suddi UdayaSeptember 25, 2024September 25, 2024 Share0 ಧರ್ಮಸ್ಥಳ ಮುಳಿಕ್ಕಾರ್ ನಲ್ಲಿ ಕಳೆದ ಎರಡು ದಿನಗಳಿಂದ ಕಾಡನೆಗಳು ಓಡಾಡುತ್ತಿದ್ದು ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಕೃಷಿಯನ್ನು ಹಾನಿ ಮಾಡಿದ ಘಟನೆ ನಡೆದಿದೆ. ಶೀನ ಬಾಜಿದಡಿ ಇವರ ಮನೆಯ ಪರಿಸರದಲ್ಲಿ ಗದ್ದೆಗೆ ಕಾಡಾನೆಯು ಲಗ್ಗೆ ಇಟ್ಟಿದ್ದು, ಕಟಾವಿಗೆ ಬಂದಿದ್ದ ಭತ್ತದ ಪೈರು ನಾಶಮಾಡಿದೆ. Share this:PostPrintEmailTweetWhatsApp