29.5 C
ಪುತ್ತೂರು, ಬೆಳ್ತಂಗಡಿ
April 4, 2025
ಕ್ರೀಡಾ ಸುದ್ದಿ

ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ: ಶಕ್ತಿಪೀಠ ಕೊರಗಜ್ಜ ಕ್ಷೇತ್ರದ ತಂಡಕ್ಕೆ ಚತುರ್ಥ ಬಹುಮಾನ ಹಾಗೂ ಟ್ರೋಫಿ

ಬೆಳ್ತಂಗಡಿ: ದಸರಾ ಹಬ್ಬದ ಪ್ರಯುಕ್ತ ಅ.6ರಂದು ಎಡ್ತೂರುಪದವಿನ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ‘ಶಕ್ತಿಪೀಠ ಕೊರಗಜ್ಜ ಕ್ಷೇತ್ರ’ದ ಆಡಳಿತ ಮೊಕ್ತೇಸರರಾದ ಸೀತಾರಾಮ ಭೈರರ ಪ್ರಾಯೋಜಕತ್ವದ ಪುಂಜಾಲಕಟ್ಟೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಶಕ್ತಿಪೀಠ ಕೊರಗಜ್ಜ ಕ್ಷೇತ್ರದ ಕಬಡ್ಡಿ ಆಟಗಾರರ ತಂಡವು ಚತುರ್ಥ ಬಹುಮಾನ, ಟ್ರೋಫಿ ಹಾಗೂ ನಗದು ಪುರಸ್ಕಾರವನ್ನು ಪಡೆದುಕೊಂಡಿದೆ.

Related posts

ಸೌರಮಾನ ಯುಗಾದಿ ಪ್ರಯುಕ್ತನಾಳ ಶ್ರೀ ದುರ್ಗಾ ಟ್ರೋಫಿ -2024

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಸಿಂಪನ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ಜ.4: ವಿದ್ವತ್ ಪಿ ಯು. ಕಾಲೇಜು ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ.

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

Suddi Udaya
error: Content is protected !!