September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಸ್ತಿ ಪಂದ್ಯಾಟ: ಎಸ್.ಡಿ.ಎಮ್ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಎನೆಪೋಯ ಪಿಯು ಕಾಲೇಜ್ ದೇರಳಕಟ್ಟೆ ಜಂಟಿ ಆಶ್ರಯದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಎಸ್.ಡಿ.ಎಮ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ದೇಹ ತೂಕ 72 ಕೆ.ಜಿ ಅಪೂರ್ವ, ದ್ವಿತೀಯ ವಾಣಿಜ್ಯ .ಚಿನ್ನದ ಪದಕ, ದೇಹತೂಕ 65 ಕೆ.ಜಿ ಜೆಸ್ಲಿನ್ ಜಾನೆಟ್ ದ್ವಿತೀಯ ವಾಣಿಜ್ಯ ಬೆಳ್ಳಿಯ ಪದಕ, ದೇಹತೂಕ 62 ಕೆ.ಜಿ ಬಿಂದು ದ್ವಿತೀಯ ವಾಣಿಜ್ಯ ಬೆಳ್ಳಿಯ ಪದಕ, ದೇಹತೂಕ 59 ಕೆ.ಜಿ ಗಂಗೋತ್ರಿ ಎಂವಿ, ದ್ವಿತೀಯ ಕಲಾ ಕಂಚಿನ ಪದಕ, ದೇಹತೂಕ 55 ಕೆಜಿ ಅನನ್ಯ ಎಂ, ದ್ವಿತೀಯ ಕಲಾ ಬೆಳ್ಳಿಯ ಪದಕ, ದೇಹತೂಕ 53 kg ಶರಣ್ಯ ಎಸ್ಆರ್, ದ್ವಿತೀಯ ವಾಣಿಜ್ಯ, ಕಂಚಿನ ಪದಕ, ಪಡೆದುಕೊಂಡಿದ್ದಾರೆ.

Related posts

ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ ಪ್ರತಿಭಾ ದಿನ

Suddi Udaya

ಗೇರುಕಟ್ಟೆ: ಬಿಜೆಪಿ ಬೃಹತ್ ಪ್ರಚಾರ ಸಭೆ

Suddi Udaya

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

Suddi Udaya

ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ವೈಭವ:ಕನ್ನಡಿಗರ ‘ಟಾಕೀಸ್’ ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Suddi Udaya

ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪೂರ್ಣ ಪ್ರಮಾಣದ ಸಭೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳರು: ನಗದು ಕಳವು

Suddi Udaya
error: Content is protected !!