Uncategorizedಸವಣಾಲು ದೇವಕಿ ಆಚಾರ್ಯ ಹೃದಯಘಾತದಿಂದ ನಿಧನ by Suddi UdayaOctober 7, 2024October 7, 2024 Share0 ಬೆಳ್ತಂಗಡಿ :ಸವಣಾಲು ಮಂಜದಬೆಟ್ಟು ದೇವಕಿ ಆಚಾರ್ಯ. (69ವ )ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘತದಿಂದ ಅ. 6ರಂದು ಗಂಡನ ಒಂದನೇ ವರ್ಷದ ತಿಥಿಯ ದಿನದಂದೆ ನಿಧನರಾದರು.ಮಕ್ಕಳಾದ ಸವಿತಾ. ಸಂತೋಷ್. ಮಮತ. ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp