April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಪವರ್ ಆನ್‌ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10ರಿಂದ 50 ರಷ್ಟು ರಿಯಾಯಿತಿ

ಬೆಳ್ತಂಗಡಿ: ಕಳೆದ ಹಲವಾರು ವರುಷಗಳಿಂದ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಮಂಜುನಾಥ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪವರ್ ಆನ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್ ನಡೆಯಲಿದ್ದು ಪ್ರತಿ ಖರೀದಿಯ ಮೇಲೆ ಶೇ.೧೦ ರಿಂದ ೫೦ ರಷ್ಟು ಫರ್ನಿಚರ್‍ಸ್‌ನ ಮೇಲೆ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಶೀತಲ್ ಜೈನ್ ತಿಳಿಸಿದ್ದಾರೆ.
ಬ್ಯಾಟರಿ ಇನ್ವರ್ಟರ್‌ಗಳ ಮೇಲೆ ವಿಶೇಷ ರಿಯಾಯಿತಿ: ಬ್ಯಾಟರಿ 100ಎಹೆಚ್+ಇನ್ವರ್ಟರ್ 1ಕೆ.ವಿ+ ಬ್ಯಾಟರಿ ಟ್ರೋಲ್ ರೂ.14999 ರಿಂದ ಪ್ರಾರಂಭ, 150 ಎ. ಹೆಚ್, ಇನ್ವರ್ಟರ್ 1ಕೆ.ವಿ, ಬ್ಯಾಟರಿ ಟ್ರೋಲ್ ರೂ. 15999 ರಿಂದ ಪ್ರಾರಂಭಗೊಂಡು ಬ್ಯಾಟರಿ 200ಎ.ಹೆಚ್, ಇನ್ವರ್ಟರ್ 1ಕೆವಿ, ಬ್ಯಾಟರಿ ಟ್ರೋಲ್ ರೂ. 18999, ಸೋಲಾರ್ ವಾಟರ್ ಹೀಟರ್ 200 ಲೀಟರ್‌ಗೆ ರೂ.23999 ವಿಶೇಷ ರಿಯಾಯಿತಿ ಸಿಗಲಿದೆ.


ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮೇಲೆ ವಿಶೇಷ ರಿಯಾಯಿತಿ:
2 ಬರ್‍ನರ್ ಗ್ಲಾಸ್ ಸ್ಟವ್ ರೂ.1999 ರಿಂದ ಪ್ರಾರಂಭಗೊಂಡು ಮಿಕ್ಸಿ 750 ಮೋಲ್ಟ್ ರೂ. 2699, ರೆಫ್ರೀಜರೇಟರ್ ಸಿಂಗಲ್ ಡೋರ್ ರೂ. 11499, ವಾಷಿಂಗ್ ಮೆಷಿನ್ ಫ್ರೆಂಟ್ ಲೋಡ್ ರೂ.22999, ವಾಷಿಂಗ್ ಮೆಷಿನ್ ಆಟೊಮ್ಯಾಟಿಕ್ ಟಾಪ್ ಲೋಡ್ ರೂ.14899, ವಾಷಿಂಗ್ ಮೆಷಿನ್ ಸೆಮಿ ರೂ.8199, ರೆಫ್ರಿಜರೇಟರ್ ಡಬಲ್ ಡೋರ್ ರೂ.21599, ಸೋಫಾ ೩ ಸೀಟರ್ ರೂ.5799, ಗೋದ್ರೆಜ್ ಸಿಂಗಲ್ ಡೋರ್ ರೂ.6099, ಗ್ರೈಂಡರ್ 2 ಲೀಟರ್ 29೦೦, ಆಂಡ್ರಾಯ್ಡ್ ಮೊಬೈಲ್ಸ್ ರೂ. 5999 ರಿಯಾಯಿತಿ ದರದಲ್ಲಿ ಸಿಗಲಿದೆ ಹಾಗೂ ಎಲ್ಲಾ ಕಂಪೆನಿಯ ವಾಹನಗಳ ಹಾಗೂ ಇನ್ವರ್ಟರ್ ಬ್ಯಾಟರಿಗಳು ಲಭ್ಯವಿದೆ. ೦% ಬಡ್ಡಿದರದಲ್ಲಿ ಇಎಮ್‌ಐ ಸೌಲಭ್ಯವಿದೆ ಹಾಗೂ ಪ್ರತೀ ಖರೀದಿಗೆ ಲಕ್ಕಿ ಕೂಪನ್ ಲಭ್ಯವಿದ್ದು ಗ್ರಾಹಕರಿಗೆ ರೂ.2400 ಬಹುಮಾನ ಗೆಲ್ಲುವ ಸುವರ್ಣವಕಾಶವಿದೆ ಎಂದು ತಿಳಿಸಿದ್ದಾರೆ.

Related posts

ಬೆದ್ರಬೆಟ್ಟು ಉದ್ಯಮಿ ಹಮೀದ್ ನಿಧನ

Suddi Udaya

ದೇವಿಕಿರಣ್ ಕಲಾನಿಕೇತನ ಸಂಸ್ಥೆಗೆ ಭರತನಾಟ್ಯ ಜೂನಿಯರ್ ಹಾಗೂ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಶಿರ್ಲಾಲು: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ : ಓರ್ವ ಮೃತ್ಯು,

Suddi Udaya

ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ರವರಿಂದ ಬೆಳ್ತಂಗಡಿ ಶ್ರೀ ಧ.ಆಂ.ಮಾ. ಶಾಲೆಯ ಜಿಲ್ಲಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಸ್ಕೌಟ್ ಗೈಡ್ಸ್ ಗಳಿಗೆ ಅಭಿನಂದನೆ

Suddi Udaya

ಪಡಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ

Suddi Udaya
error: Content is protected !!