24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

ಬೆಳ್ತಂಗಡಿ: ಸೀರೆ ಎಂದಾಕ್ಷಣ ಹೆಣ್ಣುಮಕ್ಕಳ ಒಲವು ಉಕ್ಕಿ ಹರಿಯುತ್ತದೆ. ಸೀರೆಗೂ ಹೆಣ್ಣುಮಕ್ಕಳಿಗೂ ಅವಿನಾಭವ ಸಂಬಂಧ. ಸೀರೆಗೆ ವಿವಿಧ ಹೆಸರುಗಳಿದ್ದರೂ ತಮ್ಮಲ್ಲಿರುವ ಪ್ರತಿ ಸೀರೆಗೂ ಹೆಣ್ಮಕ್ಕಳು ತಮ್ಮದೇ ಆದ ಇನ್ನೊಂದು ಹೆಸರು ಇಡುತ್ತಾರೆ.


ಪರಿಪೂರ್ಣ ಸೀರೆಯೊಂದಿಗೆ ನಿಮ್ಮ ಶೈಲಿಯನ್ನು ಪರಿವರ್ತಿಸಲು ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ‘ಪಿನಾಕಿ ಸಭಾಭವನ’ದಲ್ಲಿ ಕೋಲ್ಕತ್ತಾ ಸೀರೆ ಮೇಳವು ಅ.26 ಮತ್ತು 27 ರಂದು ನಡೆಯಲಿದೆ.


ಬೆಂಗಾಲ್ ಕೈಮಗ್ಗ ಸೀರೆ, ಆಗಂಜಾ ಸೀರೆ, ತುಸುರ್ ಸಿಲ್ಕ್ ಸೀರೆ, ಕ್ರ್ಯಾಶ್ ಟಿಶ್ಯೂ ಸೀರೆ, ಹ್ಯಾಂಡ್‌ವರ್ಕ್ ಫ್ಯಾನ್ಸಿ ಸೀರೆ, ಬನಾರಸ್ ಹಾಗೂ ಎಲ್ಲಾ ವಿಧದ ಸಲ್ವಾರ್ ಸೆಟ್‌ಗಳು ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತದಾನ

Suddi Udaya

ಬೆಳ್ತಂಗಡಿ ಸ್ಪಂದನ ಬಂಟರ ಸೇವಾ ತಂಡದ 25ನೇ ಸೇವಾ ಕಾರ್ಯಕ್ರಮ: 25 ಕುಟುಂಬಗಳಿಗೆ ಸಹಾಯಧನ ವಿತರಣೆ

Suddi Udaya

ಉಜಿರೆ ರಾಜಾರಾಂ ಶೋ ರೂಂ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್

Suddi Udaya

ಮಾಲಾಡಿ ಶಾಲಾ ವಿದ್ಯಾರ್ಥಿಗಳಿಗೆ ದಾನಿ ಹಾಜಿ ಲತೀಫ್ ಸಾಹೇಬ್‌ ಕೊಡುಗೆಯಾಗಿ ನೀಡಿದ ಉಚಿತ ನೋಟ್ ಪುಸ್ತಕಗಳ ವಿತರಣೆ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

Suddi Udaya

ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

Suddi Udaya
error: Content is protected !!