24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಶಿವಶಕ್ತಿ ಅಯ್ಯಂಗಾರ್ ಬೇಕರಿ, ಉಜಿರೆಯ ಅಮರ್ಥ್ಯ ಬೇಕರಿಯಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು

ಉಜಿರೆ : ಶಿವಶಕ್ತಿ ಅಯ್ಯಂಗಾರ್ ಬೇಕರಿ ಕಲ್ಲೇರಿ, ಧರ್ಮಸ್ಥಳ ಹಾಗೂ ಅಮರ್ಥ್ಯ ಬೇಕರಿ ಮಾವಂತೂರ್ ಕಾಂಪ್ಲೆಕ್ಸ್‌, ಉಜಿರೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ವಿಶೇಷ ಕೊಡುಗೆಗಳು ನಡೆಯುತ್ತಿದ್ದು ಉತ್ತರ ಭಾರತದ ವಿಶೇಷ ಬಗೆಯ ಸ್ವೀಟ್ಸ್ ಗಳು ದೊರೆಯುತ್ತದೆ.

250 ಗ್ರಾಂ. ಸ್ವೀಟ್ಸ್ ಬಾಕ್ಸ್, 100 ರೂ, ಗೆ ಹಾಗೂ 500 ಗ್ರಾಂ. ಸ್ವೀಟ್ಸ್ ಬಾಕ್ಸ್ ರೂ.. 200 ಸಿಗಲಿದೆ. ಬಾದಾಮ್ ಬರ್ಫಿ, ದೂದ್ ಪೇಡ, ತುಪ್ಪದ ಮೈಸೂರು ಪಾಕು ಕಾಜು ಕತ್ತಿ,, ಧಾರವಾಡ ಪೇಡ, ಪಿಸ್ತ ಬರ್ಫಿ, ಮ್ಯಾಂಗೋ ಬರ್ಫಿ, ಸ್ಟ್ರಾಬೆರಿ ರೋಲ್ , ಚಾಕೋಲೇಟ್ ರೋಲ್, ಹಾರ್ಲಿಕ್ಸ್ ಮೈಸೂರ್ ಪಾಕ್, ಬೂಸ್ಟ್ ಮೈಸೂರ್ ಪಾಕ್, ಡಿಂಕು ಲಡ್ಡು , ಡ್ರೈಫುಟ್ಸ್ ಹಲ್ವ, ಮಿಲ್ಕ್ ಮೈಸೂರ್ ಪಾಕ್, ಮಿಲ್ಕ್ ಕೇಕ್ ಸಿಗಲಿದೆ.

10 ಬಾಕ್ಸ್ ಕೊಂಡರೆ 1 ಬಾಕ್ಸ್ ಉಚಿತ, ನಗರ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ನೀಡಲಾಗುವುದು, ಆಫರ್ ಮುಂಗಡವಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ. ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲು ಇಂದೇ ಆರ್ಡರ್ ನೀಡಿ, ವಿವಿಧ ಕಂಪೆನಿಯ ಸ್ವೀಟ್ಸ್ ಗಳು ಹೋ‌ಲ್‌ಸೇಲ್ ದರದಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ಮಧುಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7259709258 ಸಂಪರ್ಕಿಸಬಹುದು.

Related posts

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಬೊಲ್ಲುಕಲ್ಲು ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಧರ್ಮಸ್ಥಳ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಸ್ಥರೊಂದಿಗೆ ಮತದಾನ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಗಣಿತ ಪ್ರಯೋಗಾಲಯದ ಮಹತ್ವದ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನೆ ದಿನಾಚರಣೆ

Suddi Udaya
error: Content is protected !!