23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಅ.30: ಉಜಿರೆಯಲ್ಲಿ ಉದಯ ಚಿಕನ್ ಸೆಂಟರ್ ಶುಭಾರಂಭ

ಉಜಿರೆ: ಇಲ್ಲಿಯ ಚಾರ್ಮಾಡಿ ರಸ್ತೆ ಸಂತೆಕಟ್ಟೆಯಲ್ಲಿ ತಾಲೂಕಿನ ಮೊದಲ ಹೈಜೀನಿಕ್ ಚಿಕನ್ ಮಳಿಗೆ ಉದಯ ಚಿಕನ್ ಸೆಂಟರ್ ಅ.30 ರಂದು ಶುಭಾರಂಭಗೊಳ್ಳಲಿದೆ.

ಸೆಂಟರ್ ನ 35 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರೂ.250 ಕ್ಕೂ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್ ಸಿಗಲಿದ್ದು, ಬಹುಮಾನವನ್ನು ಗೆಲ್ಲುವ ಅವಕಾಶ ಇದೆ. ಈ ಅವಕಾಶ ಅ.30 ರಿಂದ ನ,.30 ರವರೆಗೆ ಮಾತ್ರ ಇರಲಿದೆ.

ಸೆಂಟರ್ ನಲ್ಲಿ ಇಡಿ ಕೋಳಿ, ಹೋಲ್ ಚಿಕನ್ ಲೆಗ್, ಚಿಕನ್ ಡ್ರಮ್ ಸ್ಟಿಕ್, ಚಿಕನ್ ಬ್ರೆಸ್ಟ್ ಪೀಸ್, ಚಿಕನ್ ಲಾಲಿಪಾಪ್, ಕೋಳಿ ಮೊಟ್ಟೆ, ಚಿಕನ್ ಮಿನ್ಸ್ (ಖೀಮಾ), ಮಸಾಲೆಗಳು, ಪ್ರೋಜನ್ ಸ್ನ್ಯಾಕ್ಸ್, ಕೋರಿರೊಟ್ಟಿ ಸಿಗಲಿದೆ.

ವಿಶೇಷ ಸೇವೆಗಳು: ಡೋರ್ ಡೆಲಿವರಿ, ಲೈವ್ ಲೊಕೇಶನ್ ಡೆಲಿವರಿ ಇರಲಿದೆ ಎಂದು ಮಾಲಕ ಕೆ. ರಾಮಚಂದ್ರ ಶೆಟ್ಟಿ ತಿಳಿಸಿದ್ದಾರೆ.

Related posts

ಕೊಯ್ಯೂರು ಬಜಿಲ ಶಾಲಾ ಕಟ್ಟಡ ದುರಸ್ತಿಗಾಗಿ ಧರ್ಮಸ್ಥಳದಿಂದ 50 ಸಾವಿರ ದೇಣಿಗೆ

Suddi Udaya

ನಡ ಕೇಳ್ತಾಜೆ ಮಂಚಕಲ್ಲಿನಲ್ಲಿ ರಸ್ತೆಗೆಅಡ್ಡವಾಗಿ ನಿಂತ ಲಾರಿ: ಸಂಚಾರಕ್ಕೆ ಅಡ್ಡಿ

Suddi Udaya

ಮೈಸೂರು ಚಾಮರಾಜನಗರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಸಾವಿರ ಮಂದಿಯಿಂದ ಧರ್ಮಸ್ಥಳ ಚಲೋ

Suddi Udaya

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರಸಂಗಮ ಉದ್ಘಾಟನೆ

Suddi Udaya

ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಹೊಳ್ಳ ನಿಧನ

Suddi Udaya

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya
error: Content is protected !!