ಕೊಕ್ಕಡ : ಇಲ್ಲಿಯ ಕಲ್ಲಡ್ಕ ನಿವಾಸಿ ಬಾಬು ಮಲೆಕುಡಿಯ(74ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.24 ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಪರಮೇಶ್ವರಿ, ಇಬ್ಬರು ಪುತ್ರರಾದ ಸುರೇಶ್ , ವಿಶ್ವನಾಥ, ಓರ್ವ ಪುತ್ರಿ ಚಂದ್ರಾವತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.