25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದರ ಕಡಿತ ಮಾರಾಟ: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ : ಇಲ್ಲಿಯ ಬಸ್ ನಿಲ್ದಾಣದ ಎದುರು ಇರುವ ಹೆಚ್ ಎಲ್ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಸುಮಾರು 21 ವರ್ಷ ಗಳಿಂದ ಕಾರ್ಯಾಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


ಆಯ್ದ ಮಾಡೆಲ್ ಗಳು ಆನ್ಲೈನ್ ದರದಲ್ಲಿ ಲಭ್ಯವಿದ್ದು, ಪ್ರತಿ ಖರೀದಿಗೆ ಕೂಪನ್ ಪಡೆದು ಗೆಲ್ಲಿರಿ ಬೈಕ್, ಟಿವಿ, ಮಿಕ್ಸಿ, ಹಾಗೂ 500 ಕ್ಕೂ ಹೆಚ್ಚು ಬಹುಮಾನಗಳು ಸಿಗಲಿದೆ.


ಝೀರೋ ಡೌನ್ ಪೇಮೆಂಟ್ ಹಾಗೂ ಝೀರೋ ಇಂಟ್ರೆಸ್ಟ್ ಮೊಬೈಲ್ ಕೊಳ್ಳುವ ಅವಕಾಶವಿದ್ದು, ಐಫೋನ್ ಗಳ ಮೇಲೆ ಆನ್ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟವಾಗಲಿದೆ. ಪ್ರತಿ ರೂ.10000 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ, ನಿಮ್ಮ ಮೊಬೈಲ್ display ಹಾಗೂ ಡ್ಯಾಮೇಜ್ ಅದ ಸ್ಮಾರ್ಟ್ ವಾಚ್ ನ್ನು ಹೊಸ ವಾಚ್ ನೊಂದಿಗೆ ಬದಲಾಯಿಸಿ ಕೊಳ್ಳುವ ಅವಕಾಶ, ಪ್ರತಿ ರೂ. 18000 ಮೇಲ್ಪಟ್ಟ ವಿವೊ ಮೊಬೈಲ್ ಖರೀದಿಗೆ 22 ತಿಂಗಳ ವಾರಂಟಿ ಉಚಿತ ಹಾಗೂ ಆಪಲ್, ಸಾಮ್ ಸಾಂಗ್, ಒನ್ ಪ್ಲಸ್, ಒಪ್ಪೋ, ವಿವೊ, ರಿಯಲ್ ಮೀ, ರೆಡ್ಮಿ, ಮೊಟೊರೊಲಾ, ನಥಿಂಗ್, ಬ್ರಾಂಡ್ ಗಳ ಅಮೋಘ ಸಂಗ್ರಹ ಇರಲಿದೆ.


ಇದಲ್ಲದೆ ರೆಡ್ಮಿ, AKAI, ವಿಯು, ಟಿವಿ ಗಳು ಆನ್ಲೈನ್ ದರದಲ್ಲಿ ಸಿಗಲಿದೆ., ಹಾಗೂ ಹೆಚ್ ಪಿ, ಡೆಲ್, ಲೆನೊವೊ, ASUS, ACER, ಲ್ಯಾಪ್ ಟಾಪ್ ಗಳ ಮೇಲೆ ದರ ಕಡಿತ ಮಾರಾಟ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9620405570, 9880719008 ಸಂಪರ್ಕಿಸಿ

Related posts

ನ್ಯಾಯವಾದಿ ಮೇಲೆ ದಾಳಿ: ಹಿಂದೂ ಜನಜಾಗೃತಿ ಸಮಿತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya

ಪಾದಯಾತ್ರೆಗೆ ಹೊರಟಿದ್ದ ಯುವಕನಾಪತ್ತೆ

Suddi Udaya

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

Suddi Udaya

ಪಡಂಗಡಿಯಲ್ಲಿ ಶ್ರೀ ಕಟಿಲೇಶ್ವರಿ ಟ್ರೇಡರ್ಸ್ ಶುಭಾರಂಭ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಅಪಘಾತದಲ್ಲಿ ನಿಧನರಾದ ದಿ. ಶೇಖರ ಬಂಗೇರರಿಗೆ ನುಡಿನಮನ

Suddi Udaya
error: Content is protected !!