April 2, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು: ದಿ| ತುಷಾರ್ ರಿಗೆ ಹಿತೈಷಿಗಳಿಂದ ನುಡಿನಮನ

ಇಂದಬೆಟ್ಟು: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತದಲ್ಲಿ ನಿಧನರಾದ ಇಂದಬೆಟ್ಟು ಶ್ರೀ ಸನಾತನಿ ಹೊಸಮಾರು ಮನೆ ಶ್ರೀಮತಿ ವಿನಯಲತಾ ಮತ್ತು ವಸಂತ ಗೌಡ ಇವರ ಪುತ್ರ ತುಷಾರ್ ಗೌಡ ರಿಗೆ ಹಿತೈಷಿಗಳಿಂದ ಶ್ರೀ ಸನಾತನಿ ಇಂದಬೆಟ್ಟು ಮನೆಯಲ್ಲಿ ನುಡಿನಮನ ಕಾರ್ಯಕ್ರಮವು ನ.17 ರಂದು ಜರುಗಿತು.

ಕಾರ್ಯಕ್ರಮದಲ್ಲಿ ಸತೀಶ್ ಕುತ್ಯಾರು, ಕೇಶವ ಬಂಗೇರ ಕಳಿಯ, ಕೃಷ್ಣಪ್ಪ ಗೌಡ ಸವಣಾಲು, ಹರಿಕಿರಣ್ ನಾವೂರು, ವಸಂತ ಗೌಡ ಕಲ್ಲಾಜೆ, ಜನಾರ್ದನ ಗುಡಿಗಾರ, ಸುವಿತ್ ಸೀತಾರಾಮ ಬೆಳಾಲು, ವಿನಯಚಂದ್ರ ಉಜಿರೆ, ಸಂತೋಷ್ ಕಾಪಿನಡ್ಕ, ಪ್ರಶಾಂತ್ ಉಜಿರೆ ಹಾಗೂ ಊರ ಪರವೂರ ಹಿತೈಷಿ ಬಂಧುಗಳು ಭಾಗವಹಿಸಿ ನುಡಿನಮವನ್ನು ಸಲ್ಲಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ, ದೇವರ ದರ್ಶನ

Suddi Udaya

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

Suddi Udaya

ಉಜಿರೆ ಶ್ರೀ ಧ. ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಂತ್ರಿಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

Suddi Udaya

ಇಳಂತಿಲದಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya

ಉಜಿರೆ: ಕಿರಣ್ ಆಗ್ರೋಟೆಕ್, ಸ್ಥಳಾಂತರಿತ ನೂತನ ಮಳಿಗೆ ಹಾಗೂ ಸೇವಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!