April 2, 2025
Uncategorized

ನಾರಾವಿ ಮಾಂಡೋವಿ ಮೋಟಾರ್‍ಸ್ ಶೋರೂಮ್ ನಲ್ಲಿ ಡಾಜ್ಲಿಂಗ್‌ ನ್ಯೂ ಡಿಜೈರ್ ಕಾರು ಮಾರುಕಟ್ಟೆಗೆ

ನಾರಾವಿ : ಮಾಂಡೋವಿ ಮೋಟಾರ್‍ಸ್ ಪ್ರೈ.ಲಿ ನಾರಾವಿ ಶಾಖೆಯಲ್ಲಿ ಹೊಸ ಡಿಜೈರ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದರ ಬಿಡುಗಡೆ ಕಾರ್ಯಕ್ರಮವನ್ನು ನಾರಾವಿಯ ಶೋರೂಂ. ನಲ್ಲಿ ನ.19 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ನಾರಾವಿ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ನೆಲ್ಲಿಕಾರು ಸೊಸೈಟಿ ಅಧ್ಯಕ್ಷ ಮಾಪಲ್ ಜಯವರ್ಮ ಜೈನ್ ಉದ್ಯಮಿ ಪಾಂಡುರಂಗ ಹೆಗ್ಡೆ ನಾರಾವಿ, ಗುರುಪ್ರಸಾದ ಶೆಟ್ಟಿ ನಾರಾವಿ, ಗ್ರಾಹಕರಾದ ಪಿ.ಎಲ್.ಎನ್. ಪ್ರಸಾದ್ ಉಜಿರೆ, ವಿಜಯ ಕುಮಾರ್ ಗುರುವಾಯನಕೆರೆ, ಜಯರಾಜ್ ಜೈನ್ ಭಾಗವಹಿಸಿ ಶುಭಾಹಾರೈಸಿದರು.

ಕಾರ್ಯಕ್ರಮವನ್ನು ನಾರಾವಿ ಮಾಡೋವಿ ಮೋಟಾರ್‍ಸ್ ಸೇಲ್ಸ್ ಟೀಮ್ ಮ್ಯಾನೇಜರ್ ಚರಣ್ ಸ್ವಾಗತಿಸಿ, ಸರ್ವಿಸ್ ಮ್ಯಾನೇಜರ್ ಗಣೇಶ್ ಕುಲಾಲ್ ವಂದಿಸಿದರು. ಗ್ರಾಮೀಣ ಮಾರಾಟ ಪ್ರಭಂದಕ ಸುಜಿತ್ ಕಾರ್ಯಕ್ರಮ ನಿರೂಪಿಸಿದರು. ಮಾಂಡೋವಿ ಮೋಟಾರಸ್‌ ನ ಸುಹಾಸ್ ಜೈನ್ ಹೊಸ ಕಾರಿನ ವಿಶ್ಲೇಷಣೆ ಮಾಡಿದರು.

Related posts

ಮಾಲಾಡಿ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಸದಸ್ಯರಿಗೆ ಎಲ್.ಎ.ವಿ ತರಬೇತಿ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯ ನಗರ ಮತ್ತು ಗ್ರಾಮೀಣ ಅಧ್ಯಕ್ಷರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ

Suddi Udaya

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಬೇಟಿ

Suddi Udaya
error: Content is protected !!