ಉಜಿರೆ: ಉಜಿರೆಯಿಂದ ನಿಡಿಗಲ್ ಕಡೆಗೆ ಹೋಗುತ್ತಿರುವ ಸಂದರ್ಭ ಮೊಬೈಲ್ ಕಳೆದುಹೋಗಿದೆ.
ನ.29ರಂದು ತಡರಾತ್ರಿ ಉಜಿರೆಯಿಂದ ನಿಡಿಗಲ್ ಕಡೆಗೆ ಹೋಗುತ್ತಿರುವ ಸಂದರ್ಭ One Plus 11R ಮೊಬೈಲ್ ಬಿದ್ದು ಹೋಗಿದ್ದು ಸ್ವಲ್ಪ ಹೊತ್ತು ಪೋನ್‌ಗೆ ಕರೆ ಮಾಡುವಾಗ ರಿಂಗ್ ಆಗಿದ್ದು ಇದೀಗ ಫೋನ್ ಸ್ವಿಚ್ ಆಫ್ ಆಗಿದೆ.
ಸಿಕ್ಕಿದ್ದಲ್ಲಿ: 9902006190 ಅನುಷಾ ಆಚಾರ್ಯ ಎಂಬವರನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.