ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಕಡಿರುದ್ಯಾವರ : ಶಿರಿಬೈಲು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ಹಾನಿ by Suddi UdayaDecember 7, 2024December 7, 2024 Share0 ಕಡಿರುದ್ಯಾವರ ಗ್ರಾಮದ ಶಿರಿಬೈಲು ಪರಿಸರದಲ್ಲಿ ಡಿ.6 ರಂದು ತಡರಾತ್ರಿ ತೋಟಕ್ಕೆ ಕಾಡಾನೆಯು ದಾಳಿ ಮಾಡಿದ್ದು ಅಪಾರ ಕೃಷಿ ಹಾನಿಯಾಗಿದೆ. ರಂಗನಾಥ್ ಹೆಬ್ಬಾರ್, ಚಂದನ್ ಹೆಬ್ಬಾರ್, ಕಿರಣ್ ಹೆಬ್ಬಾರ್ ಇವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ. Share this:PostPrintEmailTweetWhatsApp