23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಡಿ.7 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟವಂತ ಓದುಗರಿಗೆ 50 ಬಹುಮಾನಗಳನ್ನು ಘೋಷಿಸಲಾಯಿತು.

ಅದೃಷ್ಟ ಕೂಪನ್ ಡ್ರಾ ವಿಜೇತರಾದ : ಗಾನ್ವಿ ಕಣಿಯೂರು, ಅರ್ಪಿತಾ ನ್ಯಾಯದಕಲ, ನಳಿನಿ ಸುರೇಶ್ ಕೆಲ್ಲಗುತ್ತು, ಬಾಲಕೃಷ್ಣ ನಾಯ್ಕ್ ಕುಕ್ಕಾವು, ವಿನಿಶ್ ನಿಶಾನ್ ಲಸ್ರಾದೋ ಹುಣ್ಸೆಕಟ್ಟೆ, ಸುರೇಶ್ ಮೂಲ್ಯ ಕುಕ್ಕೇಡಿ, ಸಮನ್ವಿ ಬಂದಾರು, ಚಾರ್ವಿ ಜಿ.ಎಸ್ ಗುರುವಾಯನಕೆರೆ, ಆನವಿ ಟಿ. ಓಡಿಲ್ನಾಳ, ಸಂದೇಶ್ ನಾಯಕ್ ಬೆಳ್ತಂಗಡಿ, ಜಿ. ಪದ್ಮರಾಜ್ ಶೆಟ್ಟಿ ಕಿಲ್ಲೂರು, ಪೃಥ್ವೀನ್ ರಮೇಶ್ ನ್ಯಾಯದಕಲ ಮದ್ದಡ್ಕ, ಅನ್ನಪೂರ್ಣ ಎಮ್ ಗುರಿಪಳ್ಳ, ಅಕ್ಕಮ್ಮ ಜೆ. ವೇಣೂರು, ಕೆ. ವಂದಿತ್ ಉಜಿರೆ, ಹರಿಣಾಕ್ಷಿ ಪಟ್ರಮೆ, ರಿಯಾನ್ಸ್ ಆರ್ ಸೋಮಂತ್ತಡ್ಕ, ದನ್ವಿತ ಕಿಲ್ಲೂರು ಮಿತ್ತಬಾಗಿಲು, ಶ್ರೀಮತಿ ತ್ರಿವೇಣಿ ಲಾಯಿಲ, ಗಿರೀಶ್ ಭಟ್ ಅರಸಿನಮಕ್ಕಿ, ಅಶೋಕ್ ಪೂಜಾರಿ ಕಲ್ಮಂಜ, ಅರ್ಪಿತಾ ಕುಕ್ಕಾವು, ಶುಭ ಜ್ಯುವೆಲ್ಲರ್ಸ್ ಉಜಿರೆ, ಶಿವಪ್ಪ ಮಿತ್ತಬಾಗಿಲು, ಗಣೇಶ್ ಶರ್ಮ ಕಲ್ಕಣಿ ಬೆಳ್ತಂಗಡಿ , ಪ್ರಸಾದ್ ಎ. ಬಾನಡ್ಕ, ಬಂದಾರು, ಸುಶಾನ್ ಕೆ. ಸುವರ್ಣ ಕೂಡಿಗೆ ಮನೆ ಅಂಡಿಂಜೆ, ಗಿರೀಶ್ ಪ್ರಭು ನಿಡಿಗಲ್ ಕಲ್ಮಂಜ, ಪುಷ್ಪಾ ಹೆಬ್ಬಾರ್ ವಿಕ್ರಂ ಟ್ರೇಡರ್‍ಸ್ ಕೊಕ್ಕಡ, ತೇಜಸ್ ಎ. ಅರ್ಭಿ ಮನೆ ಉರುವಾಲು, ಗಣೇಶ್ ಗೌಡ ಮಲ್ಲಿಗೆ ಮನೆ ಮಿತ್ತಬಾಗಿಲು, ಕೃಷ್ಣಪ್ಪ ಪೂಜಾರಿ ರೋಯಲ್ ಕಂಪ್ಯೂಟರ್ ಬೆಳ್ತಂಗಡಿ, ಡಾ. ಚಂದ್ರಹಾಸ್ ಚಾರ್ಮಾಡಿ ಪರ್ಲಾನಿ ಮನೆ ಚಾರ್ಮಾಡಿ, ಗಣೇಶ್ ಕೆ. ಕುಕ್ಕಾವು ಮಿತ್ತಬಾಗಿಲು, ನವೀನ್ ಪಿ. ಭಂಡಾರಿ ಪಣೆಜಾಲು, ರುತ್ವಿ ಆರ್., ವಾರಿಜ ಜಿ. ಗುರ್ಬಿತ್ತಡ್ಡ ಮನೆ ನಿಡ್ಲೆ, ಐಸಿರಿ ಹೆಚ್. ಶೆಟ್ಟಿ ನೈನಾಡು, ಶ್ರವಣ್ ಜಿ. “ಶ್ರೀರಾಮ ಕೃಷ್ಣ” ವೇಣೂರು, ಲೋಲಾಕ್ಷಿ ಜಿ. “ಐಶ್ವರ್ಯ” ಗೇರುಕಟ್ಟೆ, ವೇದಾವತಿ ಕೊಂದೋಡಿಕೋಡಿ ಮನೆ ಕಡಿರುದ್ಯಾವರ, ವಿಜಯ ಕುಮಾರ್ ಸಂತೆಕಟ್ಟೆ ಬೆಳ್ತಂಗಡಿ, ಕಾರ್ತಿಕ್ ದರ್ಖಾಸು ಮನೆ ಮದ್ದಡ್ಕ, ಭಾರತಿ ಬಳೆಂಜ, ಕೆ. ಮಂಜುನಾಥ ನಾಯಕ್ ಹಂಸಗಿರಿ ಮನೆ ಗುರುವಾಯನಕೆರೆ, ಲೋಲಾಕ್ಷಿ ಜೆ. ಜಾರಿಗೆತ್ತಡಿ ಮನೆ ಕೊಕ್ಕಡ, ಸುರೇಖಾ ಪಂಜಲಗುಡ್ಡೆ ಕಾಶಿಪಟ್ಣ, ಮನ್ಮಥ ಗೌಡ ಕೇದೆ ಮನೆ ಮಿತ್ತಬಾಗಿಲು, ಕುಶಿನ್ ಎಸ್.ಕೆ. ಪಟ್ರಮೆ.

Related posts

ಎ.11: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮಾಗಣೆ ಗೌಡ, ಊರ ಗೌಡ, ಒತ್ತು ಗೌಡರ ಸಮಾವೇಶ ಹಾಗೂ ಸನ್ಮಾನ ಸಮಾರಂಭ

Suddi Udaya

‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗುರುವಂದನ ಮತ್ತು ಬೀಳ್ಕೊಡುಗೆ ಸಮಾರಂಭ

Suddi Udaya

ಮುಂಡಾಜೆ ಶಾಲೆಯಲ್ಲಿ ಸ್ಕೌಟಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಕಳೆಂಜ: ಭಾರಿ ಗಾಳಿ ಮಳೆಯಿಂದಾಗಿ ಮನೆಗೆ ಮರ ಬಿದ್ದು ಅಪಾರ ಹಾನಿ

Suddi Udaya
error: Content is protected !!