ನಾರಾವಿ: ಇಲ್ಲಿಯ ಕುತ್ಲೂರು ನಿವಾಸಿ ಚಂದ್ರಶೇಖರ್ ಭಟ್ (60ವ) ರವರು ಹೃದಯಾಘಾತದಿಂದ ಡಿ. 14ರಂದು ನಿಧನರಾದರು.
ಇವರು ಅವಿವಾಹತರಾಗಿದ್ದು , ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.