ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ವಾಸವಾಗಿರುವ ದೇಜಮ್ಮರವರ ಪುತ್ರ ನಯನ (ಬಾಲಕೃಷ್ಣ ನಾಯ್ಕ) ಇವರು ಕೂಲಿಕೆಲಸ ಮಾಡುತ್ತಿದ್ದು ರಾತ್ರಿ ರಿಕ್ಷಾದಲ್ಲಿ ದುಡಿಯುತ್ತಿದ್ದರು ಡಿ.16 ರಂದು ರಾತ್ರಿ ಕುಪ್ಪೆಟ್ಟಿ ಎಂಬಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ತಲೆಯ ರಕ್ತ ಸ್ರಾವ, ಲಿವರ್, ಹಾಗೂ ಮುಖದ ಭಾಗಗಳಿಗೆ ಹಾನಿಯಾಗಿದ್ದು ಸದ್ಯ ಇವರು 3 ದಿನದಿಂದ ಪ್ರಜ್ಞೆ ಇಲ್ಲದೆ ಇರುತ್ತಾರೆ,
ಸುಮಾರು 10 ಲಕ್ಷ ಕ್ಕೂ ಅಧಿಕ ವೆಚ್ಚದ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ವೆಚ್ಚವನ್ನು ಭರಿಸಲು ಕುಟುಂಬಕ್ಕೆ ಕಷ್ಟಕರವಾಗಿದೆ, ತಂದೆ ಕಳೆದುಕೊಂಡ ಬಡ ಕುಟುಂಬಕ್ಕೆ ಆಸರೆಯಾಗಿದ್ದ ಒಬ್ಬನೇ ಮಗನಿಗೆ ನಿಮ್ಮ ನೆರವಿನ ಹಸ್ತ ಅಗತ್ಯವಿದೆ ಆದ್ದರಿಂದ ತಾವುಗಳು ತಮ್ಮಿಂದಾದ ಹಣದ ಸಹಾಯವನ್ನು ನೀಡಬೇಕಾಗಿ ವಿನಂತಿ.
ಸಹಾಯ ಮಾಡುವ ದಾನಿಗಳು
A/C NO: 3772500100341101
IFSC CODE: KARB0000377
GOOGLE PAY NO: 9686253976
ಹೆಚ್ಚಿನ ಮಾಹಿತಿಗಾಗಿ : 6363969305 / 9611031270