ಮಚ್ಚಿನ : ಇಲ್ಲಿಯ ಕುದ್ರಡ್ಕ ದುರ್ಗಾ ನಿಲಯ ಅಣ್ಣಿ ಪೂಜಾರಿ (75ವ) ಅಸೌಖ್ಯದಿಂದ ಡಿ.17 ರಂದು ನಿಧನರಾದರು.
ಮೃತರು ನಾಲ್ವರು ಪುತ್ರರಾದ ಸುದ್ದಿ ಉದಯ ಪತ್ರಿಕೆ ವಿತರಕ ರಾಘವ , ರಮೇಶ್, ಲೋಕೆಶ್, ರಾಜೇಶ್, ಪುತ್ರಿಯರಾದ ಕಲ್ಯಾಣಿ, ವಿನೋದ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.