ಬೆಳ್ತಂಗಡಿ:ಗರ್ಡಾಡಿ ಗ್ರಾಮದ ಹತ್ತನಾಡಿಯ ಅರುಣ್ ಪ್ರಾಯ 34 ವರ್ಷ ಅಸೌಖ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅರುಣ್ ಅವರು ಒರ್ವ ಉತ್ತಮ ಕಾರ್ಯಕ್ರಮ ನಿರೂಪಕರಾಗಿ,ಕ್ರೀಡಾ ವಿಕ್ಷಣ ವಿವರಣಕಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಬಂಧು ಬಳಗ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.