ಉಜಿರೆ: ಮಿತ್ರ ಯುವಕ ಮಂಡಲ ಅರಳಿ ಇದರ 29ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಧ್ಯಕ್ಷರಾಗಿ ಅಶೋಕ್ ಕುಕ್ಕೆ ಶ್ರೀ, ಉಪಾಧ್ಯಕ್ಷರಾಗಿ ಪ್ರವೀಣ್ ಅಲ್ಯೋಟ್ಟು, ಕಾರ್ಯದರ್ಶಿಯಾಗಿ ಅನಿಲ್ ನಾನಿಲ್ದಡಿ,
ಜೊತೆ ಕಾರ್ಯದರ್ಶಿಯಾಗಿ ಮನೀಶ್ ರೈ ಅಮುಡಂಗೆ, ಕೋಶಾಧಿಕಾರಿಯಾಗಿ ಶೇಖರ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಕೀರ್ತಿ ಗುಡುಮೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೀಶ್ ಅರಳಿ, ಸಲಹೆಗಾರರಾಗಿ ಸಂತೋಷ್ಅಲ್ಯೋಟ್ಟು, ಹರಿಶ್ಚಂದ್ರ ಬೆಟ್ಟು, ಗೌರವ ಸಲಹೆಗಾರರಾಗಿ ಶ್ರೀಧರ ಬೆಟ್ಟು, ಸುಂದರ ಬಂಗೇರ ಅಲ್ಯೋಟ್ಟು ಆಯ್ಕೆಯಾದರು.