ಲಾಯಿಲ : ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನ ಲಾಯಿಲ ಇದರ ವಾರ್ಷಿಕ ಮಾರಿ ಪೂಜೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಜ. 20ರಂದು ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಈಶ್ವರ ಭೈರ, ಅಧ್ಯಕ್ಷರಾದ ಮೋಹನ್ ದಾಸ್ ಭೈರ, ಉಪಾಧ್ಯಕ್ಷರದ ವಿ ಎಸ್ ಸುರೇಶ್, ಪ್ರಧಾನ ಕಾರ್ಯದರ್ಶಿಯಾದ ಉದಯಕುಮಾರ್, ಕಾರ್ಯದರ್ಶಿ ಕೃಷ್ಣಪ್ಪ, ಕೋಶಾಧಿಕಾರಿ ಹೆಚ್. ಬಿ ಸೀತಾರಾಮ, ಜೊತೆ ಕೋಶಾಧಿಕಾರಿ ಎಸ್ ಕೆ ಸುಂದರ, ಟ್ರಸ್ಟ್ ಕಾರ್ಯದರ್ಶಿ ರಮೇಶ್ ಹಾಗೂ ಊರಭಕ್ತರು ಉಪಸ್ಥಿತರಿದ್ದರು.