Uncategorizedಜ.26: ಕುವೆಟ್ಟು-ಓಡಿಲ್ನಾಳ ಮಹಮ್ಮಾಯಿ ದೇವಿಯ ಮಾರಿಪೂಜೆ ಹಾಗೂ ಗುಳಿಗ ದೈವದ ನೇಮೋತ್ಸವ by Suddi UdayaJanuary 22, 2025January 22, 2025 Share0 ಕುವೆಟ್ಟು: ಕುವೆಟ್ಟು ಓಡಿಲ್ನಾಳ ಗ್ರಾಮಗಳೊನ್ನಳಗೊಂಡು ವರ್ಷಂಪ್ರತಿಯಂತೆ ನಡೆಯುವ ಮಹಮ್ಮಾಯಿ ದೇವಿಯ ಮಾರಿಪೂಜೆ ಹಾಗೂ ಗುಳಿಗ ದೈವದ ನೇಮೋತ್ಸವವು ಜ.26 ರಂದು ರಾತ್ರಿ 7ರಿಂದ ಜರಗಲಿರುವುದು. Share this:PostPrintEmailTweetWhatsApp