ಉಜಿರೆ: ಮಹಿಳಾ ವಿವಿದ್ದೋದೇಶ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಶಿಕಲಾ ಡಿ ಗೌಡ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಯಾಗಿದ್ದಾರೆ.
ನಿದೇರ್ಶಕರುಗಳಾಗಿ ಪುಷ್ಪಾವತಿ ಆರ್ ಶೆಟ್ಟಿ, ಮೋಹಿನಿ ಪಿ. ವಿ., ಯಶೋಧ, ನಳಿನಿ, ಧನಲಕ್ಷ್ಮೀ, ಜಯಲಕ್ಷ್ಮಿ, ಮಂಜುಳಾ, ಸುಜಾತಾ, ವನಿತಾ – ವಿ. ಶೆಟ್ಟಿ, ವಿಮಲಾ, ಗುಲಾಬಿ, ‘ಎಲ್ಲಾ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಪ್ರತಿಮಾ ಬಿ ವಹಿಸಿದ್ದರು.