ತೋಟತ್ತಾಡಿ: ಇಲ್ಲಿಯ ದೊರ್ತಾಡಿ ನಿವಾಸಿ ಶಿವಣ್ಣ ಕುಂಬಾರ ದೊರ್ತಾಡಿ(76 ವ) ಇವರು ಫೆ.7 ರಂದು ನಿಧನರಾಗದ್ದಾರೆ.
ಅವರು ಅರೆ ಕನ್ನಡ ಭಾಷಿಗ ಕುಂಬಾರ ಸಮುದಾಯದ, ಚಾರ್ಮಾಡಿ ಮಾಗಣೆಯ ಗುರಿಕಾರರಾಗಿ ಗುರುತಿಸಿಕೊಂಡಿದ್ದರು.
ಅರಮನೆ ಬೈಲು ದೈವಸ್ಥಾನ ಮತ್ತು ಓಣ್ಯಾಯ ದೈವಸ್ಥಾನದಲ್ಲಿ ವಿಲಯದವರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.