ಕೊಕ್ರಾಡಿ ಗ್ರಾಮದ ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ( 57 ವರ್ಷ) ರವರು ಫೆ.9ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ತಾಯಿ ನೇತ್ರಾವತಿ, ಪತ್ನಿ ವಿನಯ, ಪುತ್ರರಾದ ಸುಜ್ಞಾನ್ ಜೈನ್ (ಜೈನ್ ಕ್ಯಾಟರಿಂಗ್ ಅಂಡಿಂಜೆ), ಸುಧೀಶ್, ಪುತ್ರಿ ಸುಜಯ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.