ಬಳಂಜ: ನಾಲ್ಕೂರು ಯೈಕುರಿಯಲ್ಲಿ ಹಾಳೆತಟ್ಟೆ ಘಟಕವು ಫೆ. 12 ರಂದು ಶುಭಾರಂಭಗೊಂಡಿದೆ.

ಬೆಳಿಗ್ಗೆ ಸ್ಥಳಶುದ್ದಿ, ವೈದಿಕ ವಿಧಿ ವಿಧಾನಗಳೊಂದಿಗೆ ಗಣಹೋಮ ಪೂಜೆ ಮಾಡಲಾಯಿತು. ನೂತನ ಸಂಸ್ಥೆಗೆ ಮಾಲಕರ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ವತಿಯಿಂದ ವಿಜಯ್ ಪೂಜಾರಿ, ಯೋಗೀಶ್ ಆರ್ ಸತ್ಕರಿಸಿದರು.