ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ತೋಟತ್ತಾಡಿ, ಚಿಬಿದ್ರೆ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷೆಯಾಗಿ 2ನೇ ಬಾರಿ ಪ್ರೇಮಾ ಲಿಂಗಪ್ಪ ಪೂಜಾರಿ ಬರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ನಿಶ್ಮಿತಾ ಪ್ರದೀಪ್ ಪರಾರಿ, ಉಪಾಧ್ಯಕ್ಷರಾಗಿ ಪ್ರೇಮ ಕೇಶವ ಪೂಜಾರಿ ಬರಮೇಲು, ಜೊತೆ ಕಾರ್ಯದರ್ಶಿಯಾಗಿ ವಿನುತಾ ಶ್ರೀನಿವಾಸ ಪೂಜಾರಿ ಡಿ ಮಜಲು. ಗೌರವ ಸಲಹೆಗಾರರಾಗಿ ಉಷಾ ರಮಾನಂದ ಪೂಜಾರಿ ಡಿ ಮಜಲು. ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ ಶೋಭಾ ಲೋಕಯ್ಯ ಪೂಜಾರಿ ಬರಮೇಲು, ಹರಿಣಿ ಮೋಹನ್ ಪೂಜಾರಿ ಡಿ ಮಜಲು, ಭಾರತಿ ದಿವಾಕರ್ ಪೂಜಾರಿ ವಳಚ್ಚಿಲ್, ಶಾಂಭವಿ ಬಾಲಕೃಷ್ಣ ಪೂಜಾರಿ ಕಡ್ತಿಯಾರು, ಪ್ರಮೀಳಾ ದೇಜಪ್ಪ ಪೂಜಾರಿ ಕಕ್ಕಿಂಜೆ ಇವರನ್ನು ಆಯ್ಕೆ ಮಾಡಲಾಯಿತು.