ಕಳೆಂಜ : ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಬೆಂಗಳೂರಿನ ಉದ್ಯಮಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಉರುವಾಲು ಭೇಟಿ ನೀಡಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದರು

.. ಈ ಸಂದರ್ಭದಲ್ಲಿ ಕೊಯ್ಯುರು ದಿನೇಶ್, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ ,ಜೊತೆ ಕಾರ್ಯದರ್ಶಿ ಬಾಲಕೃಷ್ಣ ಗೌಡ, ಸದಸ್ಯರುಗಳಾದ ರುಕ್ಮಯ ಗೌಡ ಬರಮೇಲು, ಜಯಚಂದ್ರ ಬಲ್ಕಾಜೆ, ಕೇಶವ ಗೌಡ ಮಲ್ಲಜಾಲ್, ಗೋಪಾಲಕೃಷ್ಣ ನೆರೆಂಗಿಪಾಲ್, ನೀಲಯ್ಯ ಗೌಡ, ಪ್ರಶಾಂತ್ ಗೌಡ ಉಪಸ್ಥಿತರಿದ್ದರು.