September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಹಾ.ಉ.ಸ.ಸಂಘದಿಂದ ಆರ್ಥಿಕ ನೆರವು

ಬೆಳ್ತಂಗಡಿ : ರೆಂಜಿಲಾಡಿ ಹಾ.ಉ.ಸ.ಸಂಘದ ಕಾರ್ಯದರ್ಶಿಯಾದ ರಂಜಿತಾ ರವರು ಆನೆ ತುಳಿತದಿಂದ ಮೃತಪಟ್ಟಿದ್ದು ಅವರ ಹೆತ್ತವರಿಗೆ ಆರ್ಥಿಕ ನೆರವನ್ನು ರೂ.65 ಸಾವಿರ ಮೊತ್ತವನ್ನು ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ, ಒಕ್ಕೂಟದ ಅಧ್ಯಕ್ಷ ಬಿ ಮಹಮ್ಮದ್‌ ಷರೀಫ್ ಹಾಗೂ ಬೆಳ್ತಂಗಡಿ ತಾಲೂಕು ನೌಕರರ ಸಂಘದ ಕಾರ್ಯದರ್ಶಿ ಮೇಬಲ್‌ ಕ್ರಾಸ್ತಾ ಹಾಗೂ ಗೌರವ ಸಲಹೆಗಾರರಾದ ಷಾಜಿ ಥೋಮಸ್‌ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಾದ ಶ್ರೀಮತಿ ಸುಚಿತ್ರಾ , ಕಡಬ ತಾಲೂಕಿನ ವಿಸ್ತರಣಾಧಿಕಾರಿಯವರಾದ ಆದಿತ್ಯ, ಪೆರಾಡಿತ್ತಾಯಕಟ್ಟೆ ಹಾ. ಉ.ಸ. ಕಾರ್‍ಯದರ್ಶಿ ವಿದ್ಯಾನಂದ, ಹಳ್ಳಿಂಗೇರಿ ಹಾ. ಉ.ಸ. ಕಾರ್‍ಯದರ್ಶಿ ಸಂಧ್ಯಾ, ಪಟ್ಟೂರು ಹಾ. ಉ.ಸ. ಕಾರ್ಯದರ್ಶಿ ಸುಗಂಧಿ, ರೆಂಜಿಲಾಡಿ ಹಾ. ಉ.ಸ. ಕಾರ್‍ಯದರ್ಶಿ ದಿವ್ಯ, ರೆಂಜಿಲಾಡಿ ಹಾ. ಉ.ಸ. ಉಪಾಧ್ಯಕ್ಷರು ಉಪಸ್ಥಿತರಿದ್ದರು.

Related posts

ವೇಣೂರು ಮಹಾವೀರ ನಗರ ನಿವಾಸಿ ದಯಾನಂದ ಪ್ರಭು ನಿಧನ

Suddi Udaya

ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಮರಮಟ್ಟು ವಶಕ್ಕೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಕೂಟ: ಬೆಳ್ತಂಗಡಿ ಶೊರಿನ್ ರಿಯೊ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಶಿರ್ಲಾಲು: ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ಮಹಿಳೆಗೆ ಜಾತಿ ನಿಂದನೆ: ಪ್ರಕರಣ ದಾಖಲು

Suddi Udaya

ನಾರಾವಿ ವಲಯ ಶ್ರೀ ಕ್ಷೇ.ಧ. ಗ್ರಾ. ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ಔಟ್ ಸೈಡ್ ವೀಲ್ ಚೇರ್ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡೆಂಗ್ಯೂ ತಡೆಗಟ್ಟುವ ಅಭಿಯಾನ

Suddi Udaya
error: Content is protected !!