ಮೂಡುಕೋಡಿ : ಇಲ್ಲಿಯ ಆಲಡ್ಕ ಮನೆಯ ಜಿನ್ನಪ್ಪ ಪೂಜಾರಿ( 87ವ ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಫೆ.18) ನಿಧನರಾಗಿದ್ದಾರೆ
ಇವರು ಪ್ರಗತಿಪರ ಕೃಷಿಕರಾಗಿದ್ದರು , ದೈವಾರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿ ಅಪಾರ ದೈವ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದು,
ಮೃತರು ಪತ್ನಿ ಧರ್ಣಮ್ಮ, ಮಕ್ಕಳಾದ ಮೀನಾಕ್ಷಿ, ಹರೀಣಾಕ್ಷಿ, ನಾರಾಯಣ, ನಳಿನಾಕ್ಷಿ, ಜಲಜಾಕ್ಷಿ, ನವೀನ, ನಂದಿನಿ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಕುಟುಂಭಸ್ಥರನ್ನು ಅಗಲಿದ್ದಾರೆ.