ಮಾಲಾಡಿ: ಮಡoತ್ಯಾರು ಬಸವನಗುಡಿ ಬಳಿ ಸನತ್ ಕುಮಾರ್ ಮತ್ತು ನಾರಾಯಣ ಪೂಜಾರಿ ನಿವಾಸದ ಬಳಿ ಬೃಹತ್ ಹೆಬ್ಬಾವೊoದು ಪ್ರತ್ಯಕ್ಷ ಗೊಂಡಿತ್ತು.

ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ವರದಿಯಾಗಿದೆ.
ಈ ಸಂದರ್ಭದಲ್ಲಿ ಪದ್ಮನಾಭ ಸಾಲಿಯಾನ್, ಪದ್ಮಪ್ರಸಾದ್ ಜೈನ್, ನಾರಾಯಣ ಪೂಜಾರಿ, ಮಿಥುನ್, ಶಂಕರ ಪೂಜಾರಿ, ಶರತ್ ಸಹಕರಿಸಿದರು.