ಬೆಳ್ತಂಗಡಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಾಂಡೋವಿ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ನಾರಾವಿ ಶಾಖೆಯ ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ ಚರಣ್ ಕುಮಾರ್ ಬಿ ಎಂ ಮತ್ತು ಉಪ್ಪಿನಂಗಡಿ ಶಾಖಾ ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ ಹರ್ಷ ರೈ ಅವರು ವಿಶ್ವ ಪ್ರಸಿದ್ಧ ಪವಿತ್ರ ತ್ರಿವೇಣಿ ಸಂಗಮದಲ್ಲಿ ಕುಂಭ ಸ್ನಾನ ಮಾಡಿದರು. ಮಾತ್ರವಲ್ಲದೆ ಕಾಶಿ ಮತ್ತು ಅಯೋಧ್ಯಾ ಕ್ಷೇತ್ರಗಳಿಗೆ ಬೇಟಿ ಮಾಡಿದರು.