March 10, 2025
ನಿಧನ

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ದಂತ ವೈದ್ಯ , ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.ಗಿರಿಜಮ್ಮ ನಿಧನ

ಬೆಳ್ತಂಗಡಿ: ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರೂ, ಖ್ಯಾತ ದಂತ ವೈದ್ಯರೂ, ಸಮಾಜ ಸೇವಕರಾದ ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ.

ಸಮಾಜಕ್ಕೆ ಒಬ್ಬ ಸಜ್ಜನ ನಾಯಕತ್ವ, ಸಹೃದಯಿ ನಾಯಕನನ್ನು ನೀಡಿದ ಮುಗ್ಗಗುತ್ತು ಗಿರಿಜಮ್ಮ ನಿಧನ ಹೊಂದಿದರು.ಅವರ ಪಾರ್ಥೀವ ಶರೀರ ಉಪ್ಪಿನಂಗಡಿಯ ರಾಮ ನಿವಾಸ ದಲ್ಲಿ 11ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮದ್ಯಾಹ್ನ 1.00 ಗಂಟೆಗೆ ಕಕ್ಯಪದವು ಕೊಂಗುಜೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ .

Related posts

ನಿಡ್ಲೆ: ಗೋವಾ ಕೊಂಕಣ್ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯಗೌಡ ಹೃದಯಾಘಾತದಿಂದ ನಿಧನ

Suddi Udaya

ಪಿಕಫ್ ಚಾಲಕ ಸತೀಶ್ ಕುಲಾಲ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮೂಲತಃ ಸುಯ೯ಗುತ್ತಿನವರಾದ ವಯನಾಡು ನಿವಾಸಿ ಶ್ರೀಮತಿ ಜಯಮ್ಮ ನಿಧನ

Suddi Udaya

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya

ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

Suddi Udaya

ಸವಣಾಲು: ಮಹಾಬಲ ಭಂಡಾರಿ ನಿಧನ

Suddi Udaya
error: Content is protected !!