ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿ: ಶ್ರೀಮತಿ ಸುಲೋಚನ ನಿಧನ by Suddi UdayaMarch 17, 2025March 17, 2025 Share0 ಬೆಳ್ತಂಗಡಿ: ಇಲ್ಲಿಯ ಮೂರು ಮಾರ್ಗದ ಬಳಿ ನಿವಾಸಿ ವಸಂತ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಸುಲೋಚನ (65ವ)ರವರು ಹೃದಯಾಘಾತದಿಂದ ಮಾ.17ರಂದು ನಿಧನರಾದರು. ಮೃತರು ಪತಿ ವಸಂತ ಶೆಟ್ಟಿ, ಪುತ್ರಿ ಸ್ವಾತಿ, ಪುತ್ರರಾದ ಮಹೇಶ್, ಗಣೇಶ್, ಅಳಿಯ, ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp