26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

ಬಂದಾರು: ಬಂದಾರು ಗ್ರಾಮದ ಪರಿಸರದ ಓಟೆಚ್ಚಾರ್ ಬಳಿ ಕಳೆದ ಒಂದು ವಾರದಿಂದ ಒಂಟಿಸಲಗ ಸಂಚಾರಿಸುತ್ತಿದ್ದು ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ.

ಎ.3 ರಂದು ರಾತ್ರಿ ವಿ ಮುಹಮ್ಮದ್ ಬಂದಾರು ಮನೆ ಸಮೀಪ ಒಂಟಿ ಸಲಗ ಉಪಟಳ ನೀಡಿದ್ದು ಎರಡು ಈಚಲು ಗಿಡ ಮಗುಚಿ ಹಾಕಿದೆ. ಕೃಷಿಕ ಶಾಂತಪ್ಪ ಗೌಡರ ತೋಟದ ಪೈಪು ಒಡೆದು ಹಾಕಿದೆ. ಅಬ್ಬಾಸ್ ಬಟ್ಲಡ್ಕ ಇವರ ನೀರಿನ ಡ್ರಾಮ್ ಹೊಡೆದು ಹಾಕಿದ್ದು, ಬಳಿಕ ರಾತ್ರಿ ನೇತ್ರಾವತಿ ನದಿ ದಾಟಿ ಬಜತ್ತೂರು ಬಳಿ ತೆರಲಿದೆ ಎಂದು ತಿಳಿದುಬಂದಿದೆ.

ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನವರ ಒತ್ತಾಯಿಸಿದ್ದಾರೆ.


Related posts

ಉಜಿರೆ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದ ಚಿನ್ನಯ್ಯ ಚಿನ್ನಯ್ಯನನ್ನು ಕರೆತಂದು ಎಸ್.ಐ.ಟಿ ಅಧಿಕಾರಿಗಳ ಮಹಜರು

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ರಾಜ್ಯಮಟ್ಟದ ವಿಜ್ಞಾನ ಸಮಾವೇಶ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ 4ನೇ‌ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮ

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya
error: Content is protected !!