ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಮಡಂತ್ಯಾರು: ಪಾರೆಂಕಿ ನಿವಾಸಿ ರೋಬರ್ಟ್ ಡಿಸೋಜಾ ನಿಧನ by Suddi UdayaApril 14, 2025April 14, 2025 Share0 ಮಡಂತ್ಯಾರು: ಇಲ್ಲಿಯ ಪಾರೆಂಕಿ ಗ್ರಾಮದ ಪರನೀರು ನಿವಾಸಿ, ಕಾಲೇಜು ರಸ್ತೆಯ ಬಳಿ ಚಿಕ್ ಹಟ್ ಹೋಟೆಲ್ ಉದ್ಯಮ ನಡೆಸುತ್ತಿದ್ದ ರೋಬರ್ಟ್ ಡಿಸೋಜಾ (52) ಅಲ್ಪಕಾಲದ ಅಸೌಖ್ಯದಿಂದ ಎ. 14ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಫ್ಲೆವಿಯ ವೇಗಸ್, ಮಕ್ಕಳಾದ ರಿಯಾ ಮತ್ತು ರೀಶಳ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp