ಬಳಂಜ : ಇಲ್ಲಿಯ ಬದಿನಡೆ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಾಗ ದರ್ಶನ ಸೇವೆ ಹಾಗೂ ಸಾನಿಧ್ಯ ದೇವರಿಗೆ ವಿಶೇಷ ಪೂಜೆಯು ಎ.24ರಂದು ರಾಮಚಂದ್ರ ಕುಂಞತ್ತಾಯ ಪೆರ್ಡೂರು ಇವರಿಂದ ನಡೆಯಲಿದೆ ಹಾಗೂ
ಮಧ್ಯಾಹ್ನ ಅನ್ನಸಂತರ್ಪಣೆಯು ನಡೆಯಲಿದೆ ಎಂದು ಬದಿನಡೆ ಧರ್ಮದರ್ಶಿ ಜಯಸಾಲ್ಯಾನ್ ತಿಳಿಸಿದ್ದಾರೆ.